ಮತದಾನೋತ್ತರ ಸಮೀಕ್ಷೆ ಒಂದು ಗಾಳಿ ಸುದ್ದಿ ಇದನ್ನು ನಂಬಬೇಡಿ ಮೇ 23ರ ಫಲಿತಾಂಸದ ಬಗ್ಗೆ ಉತ್ತಮ ನಿರೀಕ್ಷೆ ಇಟ್ಟುಕೊಳ್ಳಿ ಎಂದು ಕಾರ್ಯಕರ್ತರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮನವಿ ಮಾಡಿದ್ದಾರೆ.
Congress General Secretary for Uttar Pradesh East Priyanka Gandhi Vadra on Monday appealed to the party workers to not take the results of exit polls seriously and do not believe in rumours.